![]() |
ನಂದಿತಾ |
ಒಂದು
ಚಿಕ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತದೆ
(ಅದು ಅತ್ಯಾಚಾರದಿಂದಾದ ಹತ್ಯೆ ಎಂದು ಆರೋಪವಿರುವುದರಿಂದ
ಅತ್ಯಾಚಾರ ಮತ್ತು ತದನಂತರ ನಡೆದ
ಕೊಲೆ ಎಂದೇ ಒಪ್ಪಿಕೊಳ್ಳೋಣ), ಸಹಜವಾಗಿ
ಅತ್ಯಾಚಾರ ನಡೆಸಿದವರನ್ನು ಮತ್ತು ಹತ್ಯೆ ಮಾಡಿದವರನ್ನು
ಬಂಧಿಸಬೇಕಿರುವುದು ಸರ್ಕಾರ ಮತ್ತು ಪೋಲೀಸರ
ಕರ್ತವ್ಯ. ಕೆಲವೊಮ್ಮೆ ಬಂಧನ ಶೀಘ್ರವಾಗಿ ಆಗಬಹುದು.
ಕೆಲವೊಮ್ಮೆ ನಿಧಾನವಾಗಬಹುದು. ನಿಧಾನವಾದಾಗ ಸರ್ಕಾರದ ವಿರುದ್ಧ ಪ್ರತಿಭಟಿಸಿ
ಮಂತ್ರಿಗಳ ಮತ್ತು ಅಧಿಕಾರಿಗಳ ಮೇಲೆ
ಒತ್ತಡ ತರಬೇಕಿರುವುದು ಪ್ರತಿಪಕ್ಷ ಮತ್ತು ಜನರ
ಕರ್ತವ್ಯ. ಮೇಲ್ನೋಟಕ್ಕೆ ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ನಡೆದಿರುವುದೂ ಅದೇ ರೀತಿಯಾಗಿ
ಕಾಣುತ್ತದೆ. ಆದರೆ?