
ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ....ಭಾಗ 10
“ನೀವು ಕೊಟ್ಟಿದ್ದು
ಸುಳ್ಳು ಕಂಪ್ಲೇಂಟಾ?! ಏನ್ರೀ ಫಾತಿಮಾ ನೀವು ಹೇಳ್ತಿರೋದು?!”
“ಹೌದು ಸರ್.
ಪಾಪ ನಮ್ಮ ಕಾಂತರಾಜ್ ಸರ್ ಯಾವತ್ತೂ ನನ್ನ ಜೊತೆ ಕೆಟ್ಟದಾಗಿ ವರ್ತಿಸಿಲ್ಲ”
“ಮತ್ತೆ ಸುಳ್ಳು
ಕಂಪ್ಲೇಂಟ್ ಕೊಟ್ಟಿದ್ಯಾಕೆ?”
“ಇದರಲ್ಲಿ
ನನ್ನ ತಪ್ಪೇನೂ ಇಲ್ಲ ಸರ್. ರಾಜೇಶ್ ಸರ್ ಮತ್ತು ಅಲಿಯ ಒತ್ತಡದಿಂದ ಇಂಥ ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟೆ”