![]() |
ಅಬ್ದುಲ್ ಶಮೀರ್ |
ಜಾನುವಾರು
ಸಾಗಾಟದ ಸಂಧರ್ಭ ಭಜರಂಗದಳದ ಕಾರ್ಯಕರ್ತರಿಂದ ಪೆಟ್ಟುತಿಂದ ಯುವಕ ಅಬ್ದುಲ್ ಶಮೀರ್
ಹತ್ತು ದಿನದ ನಂತರವೂ ಕೋಮಾದಿಂದ ಹೊರಬಂದಿಲ್ಲ. ಮೂರುಮಕ್ಕಳ ತಂದೆಯಾದ ಈ ಬಡಪಾಯಿ
ಬದುಕುವ ಸಾಧ್ಯತೆ ಇಲ್ಲ, ಮನೆಗೆ ಕರೆದುಕೊಂಡು ಹೋಗಿ ಅಂತ ವೈದ್ಯರು ಕುಟುಂಬಸ್ಥರೊಂದಿಗೆ
ಹೇಳಿಯಾಗಿದೆ.
ಇಷ್ಟಕ್ಕೂ ಈತ ಮಾರ್ಗಮಧ್ಯೆ ನೈತಿಕಪೊಲೀಸ ರಿಂದ ಬಡಿಸಿಕೊಂಡು ಸಾಯುವಂತ ತಪ್ಪೇನು ಮಾಡಿದ್ದಾನೆ ? ಪೊಲೀಸರ ಪ್ರಕಾರ ಇವರ ವಾಹನದಲ್ಲಿ ಇದ್ದದ್ದು ಕದ್ದ ಜಾನುವಾರುಗಳಲ್ಲ,
ಇದು ನಿಯಮ ಮೀರಿ ಸಾಗಾಟದ ಪ್ರಕರಣ ಅಷ್ಟೆ.
ಇಷ್ಟಕ್ಕೂ ಈತ ಮಾರ್ಗಮಧ್ಯೆ ನೈತಿಕಪೊಲೀಸ ರಿಂದ ಬಡಿಸಿಕೊಂಡು ಸಾಯುವಂತ ತಪ್ಪೇನು ಮಾಡಿದ್ದಾನೆ ? ಪೊಲೀಸರ ಪ್ರಕಾರ ಇವರ ವಾಹನದಲ್ಲಿ ಇದ್ದದ್ದು ಕದ್ದ ಜಾನುವಾರುಗಳಲ್ಲ,
ಇದು ನಿಯಮ ಮೀರಿ ಸಾಗಾಟದ ಪ್ರಕರಣ ಅಷ್ಟೆ.