Oct 22, 2014

ಲಡಾಯಿ ಪ್ರಕಾಶನದ ಮೂರು ಪುಸ್ತಕಗಳ ಬಿಡುಗಡೆ ಸಮಾರಂಭದ ವಿವರ

ladai prakashana
ಬಿಡುಗಡೆ ಸಮಾರಂಭದ ವಿವರಗಳು
ಎಡಪಂಥೀಯ ವಿಚಾರಧಾರೆಯ, ದಲಿತ ಪರ, ಮಹಿಳಾ ಪರ, ಪ್ರಗತಿಪರ ಪುಸ್ತಕಗಳನ್ನು ಹೊರತರುತ್ತಿರುವ ಗದಗ ಜಿಲ್ಲೆಯ ಲಡಾಯಿ ಪ್ರಕಾಶನದ ಮೂರು ಅನುವಾದಿತ ಪುಸ್ತಕಗಳನ್ನು ನವೆಂಬರ್ ಎರಡರಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬಿಡುಗಡೆಗೊಳ್ಳಲಿವೆ.
Also Read
ಎಲ್ಲೋ ಹಾಳಾಗಿಹೋಗಿದ್ದಾನೆ ವಸಂತ


che guevera fidel castro kannada book
ಚೆ - ಕ್ರಾಂತಿಯ ಸಹಜೀವನ. ಮೂಲ- ಫಿಡೆಲ್ ಕ್ಯಾಸ್ಟ್ರೋ; ಅನುವಾದ - ನಾ ದಿವಾಕರ
namadeva nimgade kannada book
ಹುಲಿಯ ನೆರಳಿನೊಳಗೆ. ಮೂಲ - ನಾಮದೇವ ನಿಮ್ಗಾಡೆ; ಅನುವಾದ - ಬಿ.ಶ್ರೀಪಾದ
motor cycle diary kannada book
ಮೋಟಾರ್ ಸೈಕಲ್ ಡೈರಿ. ಮೂಲ - ಚೆ; ಅನುವಾದ: ಡಾ.ಎಚ್.ಎಸ್.ಅನುಪಮ

No comments:

Post a Comment