ಮೇ 13, 2017

ಫೆಬ್ರ 1, 2017

ಪ್ರೀತಿಯ ಕನವರಿಕೆ.

ನಾಗಪ್ಪ.ಕೆ.ಮಾದರ
ಮನಸ್ಸಿನ ಭಾವದಿ ಕಲರವ ಮೂಡಿಸಿ 
ಬೆಳದಿಂಗಳ ಬೆಳಕು ನೀ ತಾಗಿಸಿ
ಸವಿ ನುಡಿಯ ನುಡಿಯಲು ಬಲ್ಲೆಯಾ 
ಜೀವದ ಗೆಳತಿಯೇ!

ಜನ 20, 2017

ಮನದ ಮರೆಯಲಿ ನಿಂತ ಚಲುವೆ

ನಾಗಪ್ಪ.ಕೆ.ಮಾದರ
ರವಿಯ ಕಿರಣಗಳ ನಡುವೆ 
ಬಳಲುವ ಚಲುವೆ ನಿನ್ನಂದವನ್ನು 
ನೋಡಲು ಸೂರ್ಯ ತನ್ನ 
ರಶ್ಮಿಯನ್ನು ಚಿಮ್ಮುಕಿಸುತಿಹನು