Aug 27, 2015

ದಿನೇಶ್ ಅಮೀನ್ ಮಾತುಗಳು.

ಮಂಗಳೂರು ವಿಶ್ವವಿದ್ಯಾಲಯ 125ನೇ ನೆಹರೂ ಜಯಂತಿಯ ಸಂದರ್ಭದಲ್ಲಿ ಏರ್ಪಡಿಸಿದ್ದ ರಾಜಕೀಯ ನಾಯಕತ್ವದ ಬೌದ್ಧಿಕ ಕಮ್ಮಟದಲ್ಲಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು. ಒಂದು ಘಂಟೆ ದಿನೇಶ್ ಅಮೀನ್ ಮಟ್ಟುರವರ ಮಾತುಗಳಿವೆ. ನಂತರ ಅರ್ಧ ತಾಸಿನಷ್ಟು ಪ್ರಶ್ನೋತ್ತರವಿದೆ. ಆಡಿಯೋ ರೆಕಾರ್ಡ್ ಮಾಡಿದ್ದು: ಲಿಂಗರಾಜು ಪ್ರಜಾಸಮರ.

No comments:

Post a Comment