ಹಿಂಗ್ಯಾಕೆ?

ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!

ಆಗ 30, 2016

ವೇಮುಲನ ಬದುಕನ್ನಾಧರಿಸಿದ 'ನಕ್ಷತ್ರದ ಧೂಳು'

›
ಡಾ. ಅಶೋಕ್. ಕೆ. ಆರ್ 30/08/2016 ಏಕವ್ಯಕ್ತಿ ರಂಗಪ್ರಯೋಗವನ್ನು ನೋಡುವುದು ಎಷ್ಟು ಕಷ್ಟವೋ ಅದನ್ನು ನೋಡಿಸಿಕೊಳ್ಳುವಂತೆ ರಂಗದ ಮೇಲೆ ತರುವುದು ಅದಕ್ಕಿಂತಲೂ ಕಷ...

ಬಲಪಂಥೀಯ ಬಾಜಪದ ವಿರುದ್ದ ಸೃಷ್ಠಿಯಾಗಬೇಕಿರುವ ಒಂದು ಮಹಾ ಮೈತ್ರಿಕೂಟ: ಯಾಕೆ ಮತ್ತು ಹೇಗೆ? - ಒಂದು ಅವಲೋಕನ

›
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ 30/08/2016 ಇದೀಗ ರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಕೂತಿರುವ ಬಲಪಂಥೀಯ ಪಕ್ಷವಾದ ಬಾಜಪವನ್ನು ಮುಂದಿನ ಅಂದರೆ 2019...
ಆಗ 28, 2016

ಧಾರವಾಡದಲ್ಲಿ ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ

›
ಡಾ. ಕಲಬುರ್ಗಿ ಪಾನ್ಸರೆ ದಾಭೋಲ್ಕರ್ ಹತ್ಯಾವಿರೋಧಿ ಹೋರಾಟ ಸಮಿತಿ ಧಾರವಾಡ ಡಾ. ಕಲಬುರ್ಗಿ ಪನ್ಸಾರೆ ದಾಭೋಲ್ಕರ್ ಹತ್ಯೆ ವಿರೋಧಿಸಿ ಮತ್ತು ಸರಕಾರದ ತನಿಖಾ ವಿಳ...
ಆಗ 26, 2016

ನೀನು ಬಿಟ್ಟು ಹೋದ ಭಾರ ಹೊರಲಾಗದೆ………….

›
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ 26.08/2016 ಆಕಾಶ ಎಂದಿನಂತೆ ಬಿಳಿಚಿಕೊಂಡಿತ್ತು ಕಳೆದ ವರ್ಷದ ಮಳೆ ಕೈಕೊಟ್ಟು ಭೂಮಿ ಬಿರಿದು ಬಿದ್ದುಕೊಂಡಿತ್ತು ನಡೆವ...

ಮೇಕಿಂಗ್ ಹಿಸ್ಟರಿ: ಸೈನ್ಯದ ಮುನ್ನಡೆ

›
ಸಾಕೇತ್ ರಾಜನ್  ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್ 26/08/2016 ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ (1) ಮೈಸೂರು ಸೈನ್ಯಕ್ಕೆ ವಸಾಹತು ವಿರೋಧ...
ಆಗ 25, 2016

ಗೋಹತ್ಯೆ – ಒಂದು ಪರಾಮರ್ಶೆ: ಭಾಗ 1.

›
(ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ 'ನವ ಕರ್ನಾಟಕ ಪ್ರಕಾಶನ' ...
ಆಗ 24, 2016

ಪ್ರಶ್ನೆಗಳಾಗೇ ಉಳಿದವನು!

›
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ 24/08/2016 ರೈತ ಹಸಿದಿದ್ದಾನೆ! ಹಾಗಾದವರನ ಅನ್ನ ಕಸಿದುಕೊಂಡವರ್ಯಾರು? ರೈತ ಬೆತ್ತಲಾಗಿದ್ದಾನೆ! ಹಾಗಾದವರನ ಬಟ್...

ನಿಜವಾದ ದೇಶದ್ರೋಹದ ಬಗ್ಗೆ ಮೌನವೇಕೆ?

›
ಆನಂದ ಪ್ರಸಾದ್ 24/08/2016 ಬೆಂಗಳೂರಿನಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಕೆಲವರು ದೇಶದ್ರೋಹದ ಘೋಷಣೆ ಕೂಗಿದರೆ...
ಆಗ 23, 2016

ಈಶ್ವರಪ್ಪನವರ ಹಿಂದ ಚಳುವಳಿಯಲ್ಲಿ ಮಾಯವಾದ ಅ(ಅಲ್ಪಸಂಖ್ಯಾತರು)!

›
ಸಾಂದರ್ಭಿಕ ಚಿತ್ರ ಕು.ಸ.ಮಧುಸೂದನನಾಯರ್ 23/08/2016 ಸರಿಸುಮಾರು ಹನ್ನೆರಡು ವರ್ಷಗಳ ನಂತರ ಮತ್ತೆ ಅಹಿಂದ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡುತ್ತಿದೆ. ವ...
ಆಗ 22, 2016

ಆಜಾದಿ

›
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ 22/08/2016 ಆಜಾದಿ ಬೇಕೆಂದೆ. ಯಾವುದರಿಂದ ಎಂದು ಕೇಳಿದ್ದರೆ ಹೇಳಬಹುದಿತ್ತು: ನಿಮ್ಮ ಸನಾತನ ಧರ್ಮದ ವರ್ಣವ್ಯವಸ್ಥೆಯಿಂ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಇ ಪುಸ್ತಕಗಳು.

  • ಆದರ್ಶವೇ ಬೆನ್ನು ಹತ್ತಿ.
  • ಓದಿನರಮನೆ.
  • ಕಂಬಿ ಹಿಂದಿನ ಕತೆಗಳು
  • ಕಣೇ ಲಾ ಸ್ವಗತಗಳು.
  • ಕೆಂಗುಲಾಬಿ.
  • ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ
  • ಪರ್ಯಾಯ
  • ಫ್ಯಾಸಿಸಂಗೆ ಧರ್ಮವಿಲ್ಲ ಮನುಷ್ಯತ್ವವೂ ಇಲ್ಲ.
  • ಸಮಾಧಿ ಹೋಟ್ಲು ಮತ್ತು ಇತರೆ ಕತೆಗಳು.
  • ಸಿನಿ ವಿಶ್ವ
  • Rebel 1.0

ವಿಭಾಗಗಳು

  • ಪ್ರಸ್ತುತ (363)
  • ಕವಿತೆ (144)
  • ಕಾದಂಬರಿ (142)
  • ಇತರೆ (90)
  • ಓದಿನರಮನೆ (70)
  • ಸಿನಿ - ವಿಶ್ವ (62)
  • ಮೇಕಿಂಗ್ ಹಿಸ್ಟರಿ (54)
  • ಕಥೆ (27)
  • ವಿಮರ್ಶೆ (26)
  • ಪಕ್ಷಿ ಪ್ರಪಂಚ (22)
  • ಹಿಂಗೂ ಇರುತ್ತೆ! (20)
  • ಕೃಷಿ (14)
  • ಸುತ್ತಾಟ (10)
  • ಕ್ಯಾಮೆರಾ ಕಣ್ಣು (8)
  • ತಂತ್ರಾಂಶ (5)
  • ವಿಡೀಯೋಗ್ರಫಿ (3)
  • ಅಡ್ಗೆ ಮನೆ (1)
Blogger ನಿಂದ ಸಾಮರ್ಥ್ಯಹೊಂದಿದೆ.