ಹಿಂಗ್ಯಾಕೆ?
ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!
ಏಪ್ರಿ 25, 2011
ಮುಕ್ತಿ.
›
ಖೊಟ್ಟಿ ದೇವರುಗಳ ಹತ್ಯೆ ಮಾಡದೆ ಮುಕ್ತಿಯಿಲ್ಲ. -ಅಶೋಕ್. ಕೆ.ಅರ್
2 ಕಾಮೆಂಟ್‌ಗಳು:
ಏಪ್ರಿ 3, 2011
??
›
ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ. -ಅಶೋಕ್. ಕೆ.ಅರ್
ಏಪ್ರಿ 1, 2011
ಬೆತ್ತಲು
›
ಬೆತ್ತಲಾಗಬೇಕು! ಕತ್ತಲ ಕಳೆಯಲು ಮನಸ್ಸು ಬೆತ್ತಲಾಗಬೇಕು! -ಅಶೋಕ್. ಕೆ.ಅರ್
ಡಿಸೆಂ 5, 2009
ಅಹಂ.
›
ಅಹಮ್ಮಿನ ಕೋಟೆಯಲ್ಲಿ ಅಧಿಪತಿಯಾಗಿ ಮೆರೆವಾಗ ಸಂಬಂಧಗಳಿಗೆ ಬೆಲೆಸಿಗುವುದೇ? - ಅಭಿ ಹನಕೆರೆ.
ಸಾವಿನಾಚೆ.
›
ಸಾವಿನಾಚೆಗೊಂದು ಬದುಕು ಕಟ್ಟಿಕೊಳ್ಳಿ, ಅಲ್ಲಿ ಸಾವಿನ ಭಯವಿರುವುದಿಲ್ಲ!! - ಪ್ರಶಾಂತ್ ಅರಸ್
ಉತ್ತರಗಳಿಲ್ಲದ ಪ್ರಶ್ನೆ.
›
ನದಿ ಹರಿದು ಸಾಗರ ಸೇರೋದು ಕಳೆದುಹೊಗೋದು ಪ್ರೀತಿಯಿಂದಲೋ ಅಥವಾ ಅಂತ್ಯ ಸಂಸ್ಕಾರಕ್ಕೋ? - ವಿನಯ್ ಬಿ. ಎಸ್
ಪರಿಹಾರ.
›
ನನ್ನ ಸಾವು ಮಾತ್ರ ನನ್ನ ಕಾಡದ ನೋವಾಗಬಹುದು. - ಅವಿನಾಶ್ ಹನಕೆರೆ.
ಪ್ರೇರಕ.
›
ಬದುಕುವ ಆಸೆಗೆ ಸಾವೇ ಪ್ರೇರಣೆ! -ಅಶೋಕ್. ಕೆ.ಅರ್
ಕನಸು - ಭ್ರಮೆ.
›
ಕನಸುಗಲಿರಲಿ ಭ್ರಮೆಯಲ್ಲ ಕಷ್ಟದ ಸಂಗತಿ ಎಂದರೆ ಬಹಳಷ್ಟು ಬಾರಿ ಅವೆರಡಕ್ಕೂ ವ್ಯತ್ಯಾಸವೇ ತಿಳಿಯುವುದಿಲ್ಲ. -ಅಶೋಕ್. ಕೆ.ಅರ್
ಅರ್ಥ.
›
ವ್ಯವಸ್ಥಿತವಾಗಿ ಅವ್ಯವಸ್ಥೆಯ ಕಡೆಗೆ ಸಾಗುವುದೇ ಜೀವನ. -ಅಶೋಕ್. ಕೆ.ಅರ್
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ