ಹಿಂಗ್ಯಾಕೆ?

ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!

ಡಿಸೆಂ 5, 2009

ಅಹಂ.

›
ಅಹಮ್ಮಿನ ಕೋಟೆಯಲ್ಲಿ ಅಧಿಪತಿಯಾಗಿ ಮೆರೆವಾಗ ಸಂಬಂಧಗಳಿಗೆ ಬೆಲೆಸಿಗುವುದೇ? - ಅಭಿ ಹನಕೆರೆ.

ಸಾವಿನಾಚೆ.

›
ಸಾವಿನಾಚೆಗೊಂದು ಬದುಕು ಕಟ್ಟಿಕೊಳ್ಳಿ, ಅಲ್ಲಿ ಸಾವಿನ ಭಯವಿರುವುದಿಲ್ಲ!! - ಪ್ರಶಾಂತ್ ಅರಸ್ 

ಉತ್ತರಗಳಿಲ್ಲದ ಪ್ರಶ್ನೆ.

›
ನದಿ ಹರಿದು ಸಾಗರ ಸೇರೋದು ಕಳೆದುಹೊಗೋದು ಪ್ರೀತಿಯಿಂದಲೋ ಅಥವಾ ಅಂತ್ಯ ಸಂಸ್ಕಾರಕ್ಕೋ? - ವಿನಯ್ ಬಿ. ಎಸ್

ಪರಿಹಾರ.

›
ನನ್ನ ಸಾವು ಮಾತ್ರ ನನ್ನ ಕಾಡದ ನೋವಾಗಬಹುದು. - ಅವಿನಾಶ್ ಹನಕೆರೆ.

ಪ್ರೇರಕ.

›
ಬದುಕುವ ಆಸೆಗೆ ಸಾವೇ ಪ್ರೇರಣೆ! -ಅಶೋಕ್. ಕೆ.ಅರ್

ಕನಸು - ಭ್ರಮೆ.

›
ಕನಸುಗಲಿರಲಿ ಭ್ರಮೆಯಲ್ಲ ಕಷ್ಟದ ಸಂಗತಿ ಎಂದರೆ ಬಹಳಷ್ಟು ಬಾರಿ ಅವೆರಡಕ್ಕೂ ವ್ಯತ್ಯಾಸವೇ ತಿಳಿಯುವುದಿಲ್ಲ. -ಅಶೋಕ್. ಕೆ.ಅರ್

ಅರ್ಥ.

›
ವ್ಯವಸ್ಥಿತವಾಗಿ ಅವ್ಯವಸ್ಥೆಯ ಕಡೆಗೆ ಸಾಗುವುದೇ ಜೀವನ. -ಅಶೋಕ್. ಕೆ.ಅರ್

ಕನಸು.

›
ವಾಸ್ತವಕ್ಕೆ ಬಣ್ಣ ತುಂಬಲು ಕನಸುಗಳಿರಬೇಕು. -ಅಶೋಕ್. ಕೆ.ಅರ್

ಮುಖವಾಡ 2

›
ಮುಖವಾಡಗಳ ಮರೆಯಲ್ಲಿ ಮರೆಯಾದವರು ನಾವು ಮುಖವಾಡ ಕಳಚೋಣವೆಂದರೆ ಅಸಲಿ ಮುಖದ ಕುರುಹೇ ಇಲ್ಲ!! -ಅಶೋಕ್. ಕೆ.ಅರ್

ಮುಖವಾಡ

›
ಇಲ್ಲಿರುವವರು ನಾವಲ್ಲ, ನಮ್ಮ ಮುಖವಾಡಗಳಷ್ಟೇ -ಅಶೋಕ್. ಕೆ.ಅರ್
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಇ ಪುಸ್ತಕಗಳು.

  • ಆದರ್ಶವೇ ಬೆನ್ನು ಹತ್ತಿ.
  • ಓದಿನರಮನೆ.
  • ಕಂಬಿ ಹಿಂದಿನ ಕತೆಗಳು
  • ಕಣೇ ಲಾ ಸ್ವಗತಗಳು.
  • ಕೆಂಗುಲಾಬಿ.
  • ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ
  • ಪರ್ಯಾಯ
  • ಫ್ಯಾಸಿಸಂಗೆ ಧರ್ಮವಿಲ್ಲ ಮನುಷ್ಯತ್ವವೂ ಇಲ್ಲ.
  • ಸಮಾಧಿ ಹೋಟ್ಲು ಮತ್ತು ಇತರೆ ಕತೆಗಳು.
  • ಸಿನಿ ವಿಶ್ವ
  • Rebel 1.0

ವಿಭಾಗಗಳು

  • ಪ್ರಸ್ತುತ (363)
  • ಕವಿತೆ (144)
  • ಕಾದಂಬರಿ (142)
  • ಇತರೆ (90)
  • ಓದಿನರಮನೆ (70)
  • ಸಿನಿ - ವಿಶ್ವ (62)
  • ಮೇಕಿಂಗ್ ಹಿಸ್ಟರಿ (54)
  • ಕಥೆ (27)
  • ವಿಮರ್ಶೆ (26)
  • ಪಕ್ಷಿ ಪ್ರಪಂಚ (22)
  • ಹಿಂಗೂ ಇರುತ್ತೆ! (20)
  • ಕೃಷಿ (14)
  • ಸುತ್ತಾಟ (10)
  • ಕ್ಯಾಮೆರಾ ಕಣ್ಣು (8)
  • ತಂತ್ರಾಂಶ (5)
  • ವಿಡೀಯೋಗ್ರಫಿ (3)
  • ಅಡ್ಗೆ ಮನೆ (1)
Blogger ನಿಂದ ಸಾಮರ್ಥ್ಯಹೊಂದಿದೆ.