ಹಿಂಗ್ಯಾಕೆ?

ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!

ಜೂನ್ 12, 2009

ಅವಳು.

›
ಮರೆತೆನೆಂದುಕೊಂಡರು ಮತ್ತೆ ಮತ್ತೆ ಮರುಕಳಿಸುವ ನೆನಪೇ ಪ್ರೀತಿ. - ಪ್ರಶಾಂತ್ ಅರಸ್.

ಛೇ ಛೇ

›
ನಮ್ಮ ಜನಗಳೇ ಇಷ್ಟು ಬದುಕಿರೋ ಅಷ್ಟು ದಿನ ಸಾಯೋದೆ ಇಲ್ವೇನೋ ಅಂಥ ಬದುಕ್ತಾರೆ; ಸಾಯೋ ಟೈಮಲ್ಲಿ ಬದುಕಲೇ ಇಲ್ಲ ಅಂಥ ಪಶ್ಚಾತಾಪದಿಂದ ಸಾಯ್ತಾರೆ. - ಪ್ರಶಾಂತ್ ಅರಸ...

ಪಾಪಿಯ ಭಾಗ್ಯ.

›
ಪ್ರೀತಿಯ ಪರದಾಟದಲ್ಲಿ ಪೇಚಾಡುವುದಕ್ಕಿಂತ ಪ್ರೀತಿಯೇ ದಕ್ಕದ ಪಾಪಿಯೇ ಭಾಗ್ಯವಂತ!! - ಪ್ರಶಾಂತ್ ಅರಸ್.

ಮರೀಚಿಕೆ.

›
ತಿಳಿದಷ್ಟೂ ತಿಳಿಯಾಗುವುದು ತಿಳಿವು; ದೂರವಿದ್ದಷ್ಟೂ ಹತ್ತಿರವಾಗುವುದು ಒಲವು; ಬಚ್ಚಿಕೊಂಡಷ್ಟೂ ಹೆಚ್ಚುವುದು ಚೆಲುವು; ತಾಳ್ಮೆಯಿಂದ ಕಾದವನಿಗೆ ಸಿಕ್ಕೇ ಸಿಗುವುದು...

ಪ್ರೇಮಪಾಶ.

›
ಕಲ್ಪನೆಗೆ ಮೀರಿದ ಊಹೆಗೂ ನಿಲುಕದ ಎಂದು ಮುಗಿಯದ ಭಾವನೆಗಳ ಪಾಶವೇ ಪ್ರೇಮ!! - ಪ್ರಶಾಂತ್ ಅರಸ್.

ತೆರೆ ಸರಿದಾಗ.

›
ನಗುವ ಗುಲಾಬಿ ಹೂವಿನ ಹಿಂದೆ ನೋವೆಂಬ ಮುಳ್ಳಿರುತ್ತೆ; ನಗಿಸುವವರ ಹೃದಯದಲ್ಲಿ ನಗಲಾರದಷ್ಟು ನೋವಿರುತ್ತೆ. - ಪ್ರಶಾಂತ್ ಅರಸ್.

ಇರುಳು.

›
ಕಾಣದ ಕೈಗಳು ಕರೆದಾಗ ಹೊರಟವನು, ಕಾರಣವಿಲ್ಲದೆ ಅಲೆಯುತಿಹೆನು; ಗುರಿ ಏನೆಂದು ಅರಿಯದ ನಾನು ಎಲ್ಲಿಗೆ ತಲುಪುವೆನು? - ಪ್ರಶಾಂತ್ ಅರಸ್.

ನಿರೀಕ್ಷೆ.

›
ನಿನ್ನೆ ಬರಿದಾದರು ನಾಳೆ ಬೆಳಕಿಲ್ಲವೇ? - ಪ್ರಶಾಂತ್ ಅರಸ್.

ವ್ಯಸನ.

›
ಮರೆಯದ ಮನಸಿನ ಮಾತು ಮತ್ತೆ ಮತ್ತೆ ಕರೆದಿದೆ; ಹೃದಯದ ಕೋಟೆಯ ಇಂಚು ಇಂಚು ಕೊರೆಯುತ್ತಲಿದೆ. - ಪ್ರಶಾಂತ್ ಅರಸ್.

ಲಹರಿ.

›
ನೀರಿನ ಮೇಲೆ ಮುನಿಸಿಕೊಂಡರೆ ನಾರುವವರು ನಾವು ತಾನೆ!! - ಪ್ರಶಾಂತ್ ಅರಸ್.
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಇ ಪುಸ್ತಕಗಳು.

  • ಆದರ್ಶವೇ ಬೆನ್ನು ಹತ್ತಿ.
  • ಓದಿನರಮನೆ.
  • ಕಂಬಿ ಹಿಂದಿನ ಕತೆಗಳು
  • ಕಣೇ ಲಾ ಸ್ವಗತಗಳು.
  • ಕೆಂಗುಲಾಬಿ.
  • ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ
  • ಪರ್ಯಾಯ
  • ಫ್ಯಾಸಿಸಂಗೆ ಧರ್ಮವಿಲ್ಲ ಮನುಷ್ಯತ್ವವೂ ಇಲ್ಲ.
  • ಸಮಾಧಿ ಹೋಟ್ಲು ಮತ್ತು ಇತರೆ ಕತೆಗಳು.
  • ಸಿನಿ ವಿಶ್ವ
  • Rebel 1.0

ವಿಭಾಗಗಳು

  • ಪ್ರಸ್ತುತ (363)
  • ಕವಿತೆ (144)
  • ಕಾದಂಬರಿ (142)
  • ಇತರೆ (90)
  • ಓದಿನರಮನೆ (70)
  • ಸಿನಿ - ವಿಶ್ವ (62)
  • ಮೇಕಿಂಗ್ ಹಿಸ್ಟರಿ (54)
  • ಕಥೆ (27)
  • ವಿಮರ್ಶೆ (26)
  • ಪಕ್ಷಿ ಪ್ರಪಂಚ (22)
  • ಹಿಂಗೂ ಇರುತ್ತೆ! (20)
  • ಕೃಷಿ (14)
  • ಸುತ್ತಾಟ (10)
  • ಕ್ಯಾಮೆರಾ ಕಣ್ಣು (8)
  • ತಂತ್ರಾಂಶ (5)
  • ವಿಡೀಯೋಗ್ರಫಿ (3)
  • ಅಡ್ಗೆ ಮನೆ (1)
Blogger ನಿಂದ ಸಾಮರ್ಥ್ಯಹೊಂದಿದೆ.