ಹಿಂಗ್ಯಾಕೆ?
ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!
ಏಪ್ರಿ 4, 2017
ಹೇ ಹುಡುಗಿ.
ನಾಗಪ್ಪ.ಕೆ.ಮಾದರ
ಹೇ ಹುಡಗಿಯೇ
ಕೇಳು ನನ್ನ ಪ್ರೀತಿಯ
ಮಧುರ ಆಪಾಪನೆಯನು!
ಹೇ ಹುಡುಗಿಯೇ
ಹಾಡು ನಾ ಹಾಡುವ
ಇಂಪಾದ ಹಾಡನು!
ಹೇ ಹುಡುಗಿಯೇ
ನೋಡು ನನ್ನ
ಚಲುವು ರೂಪವನು!
ಹೇ ಹುಡುಗಿಯೇ
ಕಾಡು ಪ್ರತಿ ಗಳಿಗೆಯ
ಸವಿ ಇರುಳನು!
ಹೇ ಹುಡುಗಿಯೇ
ಮಾಡು ನನ್ನನ್ನು
ನಿಷ್ಕಳಂಕ ಪ್ರೀತಿಯನು!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ