tag:blogger.com,1999:blog-2184149327937279188.post8919518839336351291..comments2023-08-16T12:58:18.821+05:30Comments on ಹಿಂಗ್ಯಾಕೆ?: ಪಾಲಿಸಲಾಗದ ಸತ್ಯವೇ “ಚಲಂ”!Ashok K Rhttp://www.blogger.com/profile/03223206800684997836noreply@blogger.comBlogger2125tag:blogger.com,1999:blog-2184149327937279188.post-82465510409350502042012-08-05T08:47:43.221+05:302012-08-05T08:47:43.221+05:30ಚಲಂ ಆಂಧ್ರದಲ್ಲಿ ಜನಿಸಿದ ಒಬ್ಬ ಲೇಖಕ, ಕಾದಂಬರಿಗಾರ, ಬಂಡಾಯ...ಚಲಂ ಆಂಧ್ರದಲ್ಲಿ ಜನಿಸಿದ ಒಬ್ಬ ಲೇಖಕ, ಕಾದಂಬರಿಗಾರ, ಬಂಡಾಯಗಾರ, ನಿರಾಶ್ರಿತರ ಆಶ್ರಯದಾತ, ಲಂಪಟ, ಸ್ತ್ರೀ ವ್ಯಾಮೋಹಿ, ಸನ್ಯಾಸಿ, ಜೀವನ ಪ್ರೀತಿಯ ಮನುಷ್ಯ!! ಬಹುಶಃ ಚಲಂ ಇದಕ್ಕಿಂತ ಹೆಚ್ಚಿನವನೂ ಅಥವಾ ಕಡಿಮೆಯವನೂ ಇರಬಹುದು! <br />ಸತ್ತ ಮೇಲೆ ಉಳಿದಿರುವುದು ಅವನ ಬರಹಗಳಷ್ಟೇ! ಅದರಲ್ಲಿ ಕನ್ನಡಾನುವಾದಗೊಂಡಿರುವುದು ಅವನ ಆತ್ಮಕಥೆ - ಆತ್ಮಕಥ..... ಉಳಿದ ಪುಸ್ತಕಗಳ ಬಗ್ಗೆ ಅಲ್ಲಲ್ಲಿ ವಿಮರ್ಶೆಗಳನ್ನು ಓದಿದ್ದೇನಾದರೂ ಅವು ಕನ್ನಡದಲ್ಲಿ ಬಂದಿದೆಯಾ? ಗೊತ್ತಿಲ್ಲ....Ashok K Rhttps://www.blogger.com/profile/03223206800684997836noreply@blogger.comtag:blogger.com,1999:blog-2184149327937279188.post-75332060087390162572012-08-04T12:04:10.286+05:302012-08-04T12:04:10.286+05:30ಈ ಚಲಂ ಯಾರು ಅಂತ ಸ್ವಲ್ಪ ಸುಳಿವು ಕೊಟ್ಟಿದ್ದರೆ ಚೆನ್ನಾಗ...ಈ ಚಲಂ ಯಾರು ಅಂತ ಸ್ವಲ್ಪ ಸುಳಿವು ಕೊಟ್ಟಿದ್ದರೆ ಚೆನ್ನಾಗಿತ್ತು!kalsakrihttps://www.blogger.com/profile/12528641666780167912noreply@blogger.com