tag:blogger.com,1999:blog-2184149327937279188.post8438733259673146068..comments2023-08-16T12:58:18.821+05:30Comments on ಹಿಂಗ್ಯಾಕೆ?: ಡಬ್ಬಿಂಗ್ ಅವಶ್ಯಕವೇ?Ashok K Rhttp://www.blogger.com/profile/03223206800684997836noreply@blogger.comBlogger3125tag:blogger.com,1999:blog-2184149327937279188.post-36598759709995098082012-05-10T12:17:04.609+05:302012-05-10T12:17:04.609+05:30inception movie i've not understood it complet...inception movie i've not understood it completely till now.. even watching with subtitles also.. please send me kannada subtitles atleast...!!!!Anonymousnoreply@blogger.comtag:blogger.com,1999:blog-2184149327937279188.post-75636172776322610072012-05-08T20:28:06.356+05:302012-05-08T20:28:06.356+05:30Kelavaru Tamma swartha kagi dubbing nilisidare Ye ...Kelavaru Tamma swartha kagi dubbing nilisidare Ye horathu bere yava karanau illa. Dubbing Maduvudarinda kannadigarige bere sumskritya arivu agu tade. Titanic, transformers, avengers Nantha chitragalu dubbing madidare Kannada gottiruvarige kannadadalle nodona anisabahudu adere aa avakasha illa andre bere bhashe kaliyona anisute. Idarinda Kannada-ke yenu labha ?Anonymousnoreply@blogger.comtag:blogger.com,1999:blog-2184149327937279188.post-3551149152439666692012-05-08T18:11:19.052+05:302012-05-08T18:11:19.052+05:30‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂ...‘ಡಬ್ಬಿಂಗ್ ವಿರೋಧಿ ಚಳುವಳಿಗೆ ದಶಕಗಳ ಇತಿಹಾಸವಿದೆ. ಅನಕೃರಂಥ ಹಿರಿಯ ಲೇಖಕರು ಆರಂಭಿಸಿದ ಈ ಚಳುವಳಿ ರಾಜ್ ಕುಮಾರ್ ರಂಥ ಮೇರು ನಟರ ನೇತೃತ್ವದಲ್ಲಿ ಮುಂದುವರಿದು ಕನ್ನಡ ಚಿತ್ರೋದ್ಯಮದ ಉಳಿವಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧಿಸಲಾಗಿದೆ. ಈ ನಿಷೇಧ ತೆರವುಗೊಳಿಸಿದರೆ ಹೆಚ್ಚು ಬಂಡವಾಳದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಕಿತ್ತುಕೊಳ್ಳುತ್ತದೆ. ಚಿತ್ರೋದ್ಯಮವನ್ನೇ ಅವಲಂಬಿಸಿದ ಜನರ ಹೊಟ್ಟೆಪಾಡಿಗೆ ಚ್ಯುತಿಯುಂಟಾಗುತ್ತದೆ. ಮೇಲಾಗಿ ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವಲಾಗಲಾರವು ಮತ್ತು ನಮ್ಮ ಕನ್ನಡ ಸಂಸ್ಕೃತಿಯನ್ನು ಅವನತಿಗೆ ದೂಡುತ್ತದೆ’....

ಕನ್ನಡವನ್ನಲ್ಲದೆ ಬೇರೆ ಭಾಷೆಗಳನ್ನು ಅರಿಯದ ನನ್ನಂಥ ಅನೇಕರು ರಾಷ್ಟೀಯ ಮತ್ತು ಅಂತರರಾಷ್ಟೀಯ ಕಾರ್ಯಕ್ರಮಗಳನ್ನು ಯಾವ ರೀತಿಯಾಗಿ ಅರ್ಥೈಸಿಕೊಳ್ಳುವುದು ಎಂದು ತಿಳಿಸಿದರೆ ಮಹದುಪಕಾರವಾಗುತ್ತದೆ.

ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಎಂದಿಗೂ ನಮ್ಮವು ಆಗಲಾರವು.... ಪರಸಂಸ್ಕೃತಿ ಬಿಂಬಿಸುವ ಚಿತ್ರಗಳು ಆಯಾ ಭಾಷೆಗಳಲ್ಲಿ ಬಂದರೆ ನಮ್ಮವುಗಳಾಗುತ್ತವೆಯೇ??? ಕನ್ನಡದಲ್ಲಿ ಬಂದರೆ ನಮ್ಮವುಗಳಾಗುವುದಿಲ್ಲ .. ಎಂತಹ ವಿಪರ್ಯಾಸ!!!

ಲಿಯೋ ಟಾಲ್ ಸ್ಟಾಯ್ ನ ‘ವಾರ್ ಅಂಡ್ ಪೀಸ್’ ಕೃತಿಯನ್ನು ಕನ್ನಡದಲ್ಲಿ ಓದಿದಾಗಲೂ ಕೂಡ ಅದು ರಷ್ಯಾದ ಕಥೆಯಾಗಿ ನಮ್ಮನ್ನು ತಲುಪುತ್ತದೆಯೇ ಹೊರತು ಭಾರತದ ಕಥೆಯಗಲ್ಲ..... ಈ ಪುಸ್ತಕವನ್ನು ಓದಲು ಕನ್ನಡಿಗರು ರಷ್ಯನ್ ಭಾಷೆಯನ್ನು ಕಲಿಯ ಬೇಕೆ??Anonymousnoreply@blogger.com