tag:blogger.com,1999:blog-2184149327937279188.post2228561386003418876..comments2023-08-16T12:58:18.821+05:30Comments on ಹಿಂಗ್ಯಾಕೆ?: ದೇಶ ದ್ರೋಹವೂ ಇಲ್ಲಿ ಪುಣ್ಯದ ಕೆಲಸ!Ashok K Rhttp://www.blogger.com/profile/03223206800684997836noreply@blogger.comBlogger4125tag:blogger.com,1999:blog-2184149327937279188.post-52452406194762112262016-07-15T23:37:53.145+05:302016-07-15T23:37:53.145+05:30Desha Andre enu , desha droha Andre enu antha ide ...Desha Andre enu , desha droha Andre enu antha ide blog nalli nanna vaidya mithraru bahala detail agi baredidru . Iga ade blog nalli 'desha droha' da list ge innondu serisirodu viparyasa . Blog na admin avru dayavittu mundina dinagalalli jagratha raagirthare antha nanna nambikeNarasimhan khadrihttps://www.blogger.com/profile/15264834010592074768noreply@blogger.comtag:blogger.com,1999:blog-2184149327937279188.post-87875517519840177752016-07-15T23:30:47.824+05:302016-07-15T23:30:47.824+05:30Olledanna madovru madthane irthare . Berevru thale...Olledanna madovru madthane irthare . Berevru thale ge bandidde siddantha ankonddu bada badisthareNarasimhan khadrihttps://www.blogger.com/profile/15264834010592074768noreply@blogger.comtag:blogger.com,1999:blog-2184149327937279188.post-42772476290594552872016-07-15T23:30:29.999+05:302016-07-15T23:30:29.999+05:30Olledanna madovru madthane irthare . Berevru thale...Olledanna madovru madthane irthare . Berevru thale ge bandidde siddantha ankonddu bada badisthareNarasimhan khadrihttps://www.blogger.com/profile/15264834010592074768noreply@blogger.comtag:blogger.com,1999:blog-2184149327937279188.post-16259560794816794562016-07-11T14:38:54.330+05:302016-07-11T14:38:54.330+05:30ಮದುವೆ, ರಿಸೆಪ್ಷನ್ ಇನ್ನಿತರ ಸಮಾರಂಭಗಳಲ್ಲಿ ಆಮಂತ್ರಣ ಕೊಟ್...ಮದುವೆ, ರಿಸೆಪ್ಷನ್ ಇನ್ನಿತರ ಸಮಾರಂಭಗಳಲ್ಲಿ ಆಮಂತ್ರಣ ಕೊಟ್ಟಷ್ಟು ಜನ ಬರದಿದ್ದರೆ ಆಹಾರ ಪದಾರ್ಥಗಳು ಉಳಿಯುವುದು ಹೌದು. ಇದು ಆಮಂತ್ರಣ ಕೊಟ್ಟವರಲ್ಲಿ ಎಷ್ಟು ಜನ ಬರುತ್ತಾರೆ ಎಂದು ಅಂದಾಜು ಮಾಡಬೇಕಷ್ಟೆ, ಖಚಿತ ಲೆಕ್ಕ ಮೊದಲೇ ಸಿಗುವುದಿಲ್ಲ. ಒಂದು ವೇಳೆ ಅಂದಾಜು ಮಾಡಿದ್ದಕ್ಕಿಂಥ ಹೆಚ್ಚು ಜನ ಬಂದು ಮಾಡಿದ ಅಡಿಗೆ ಸಾಕಾಗದೇ ಹೋದರೆ ಬಂದವರ ಬೈಗಳು ತಿನ್ನಬೇಕಲ್ಲ ಎಂದು ಎಲ್ಲರೂ ತುಸು ಹೆಚ್ಚೇ ಅಡಿಗೆಯ ಏರ್ಪಾಟು ಮಾಡುತ್ತಾರೆ. ಅಡಿಗೆಯಲ್ಲಿ ಅನ್ನ ಸಾಕಾಗದೇ ಹೋದರೆ ಬೇಗನೇ ತಯಾರು ಮಾಡಲು ಆಗುತ್ತದೆ (ಸಮಾರಂಭಕ್ಕೆ ಬಂದವರ ಸಂಖ್ಯೆಯನ್ನು ಅಂದಾಜು ಮಾಡಿ). ಸಾಂಬಾರ್, ಸಾರು ಇತ್ಯಾದಿಗಳನ್ನು ಸಾಕಾಗದೇ ಹೋದರೆ ಅಡಿಗೆಯವರು ನೀರು ಸೇರಿಸಿ ಹೆಚ್ಚು ಜನಕ್ಕೆ ಬಡಿಸುವಂತೆ ಮಾಡುತ್ತಾರೆ. ಆದರೆ ಸಿಹಿ ಪದಾರ್ಥಗಳು, ಪಲಾವ್, ಪಲ್ಯ ಇತ್ಯಾದಿಗಳನ್ನು ದಿಢೀರ್ ತಯಾರಿಸಲು ಆಗುವುದಿಲ್ಲ, ಹೀಗಾಗಿ ತುಸು ಹೆಚ್ಚೇ ತಯಾರಿಸುತ್ತಾರೆ. ಹೀಗಾಗಿ ಮದುವೆ ಇನ್ನಿತರ ಸಮಾರಂಭಗಳು ನಡೆಯುವ ಕಡೆ ಉಳಿದ ಪದಾರ್ಥಗಳನ್ನು ಅವಶ್ಯಕತೆ ಇರುವವರಿಗೆ ಒದಗಿಸುವ ಕಾರ್ಯದಲ್ಲಿ ತಪ್ಪಿಲ್ಲ. ಇದನ್ನು ಭಿಕ್ಷೆ ಎಂದು ತಿಳಿದುಕೊಳ್ಳಬೇಕಿಲ್ಲ.<br /><br />ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ತಮ್ಮ ಶ್ರೀಮಂತಿಕೆ ಹಾಗೂ ಪ್ರತಿಷ್ಠೆ ತೋರಿಸಿಕೊಳ್ಳಲು ನಾಲ್ಕೈದು ಬಗೆಯ ಸಿಹಿತಿಂಡಿ, ಹಲವು ವೈವಿಧ್ಯಮಯ ಪದಾರ್ಥಗಳು, ಖಾರ ತಿಂಡಿಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಯಾರಿಸುವ ಪ್ರವೃತ್ತಿ ಆರಂಭವಾಗಿದೆ. ಇದು ಅಷ್ಟೇನೂ ಉತ್ತಮ ಬೆಳವಣಿಗೆಯಲ್ಲ ಏಕೆಂದರೆ ಮಾನವನು ಒಂದೇ ಸಮಯದಲ್ಲಿ ಹೆಚ್ಚಿನ ಆಹಾರ, ಸಿಹಿತಿಂಡಿಗಳನ್ನು ಸೇವಿಸಲಾರ. ಹೀಗಾಗಿ ಎಲ್ಲವನ್ನೂ ಸ್ವಲ್ಪ ರುಚಿ ನೋಡಿ ಊಟದ ಎಲೆಯಲ್ಲಿ ಬಂದವರು ಬಿಡುತ್ತಾರೆ. ಇದು ನಿಜವಾಗಿ ರಾಷ್ಟ್ರೀಯ ನಷ್ಟ ಏಕೆಂದರೆ ಎಂಜಲಾದ ಇದನ್ನು ಬೇರೆಯವರು ಬಳಸುವಂತಿಲ್ಲ. ಈಗೀಗ ಸಾಕಷ್ಟು ಜನರಲ್ಲಿ ಜೀವನ ಶೈಲಿಯಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಸಿಹಿಮೂತ್ರ ಖಾಯಿಲೆ ಇದ್ದು ಅವರು ಹೆಚ್ಚಾಗಿ ಸಿಹಿಯನ್ನು ತಿನ್ನುವುದಿಲ್ಲ. ತಿನ್ನದಿದ್ದರೂ, ಬೇಡ ಎಂದವರಿಗೂ ಬಡಿಸುವವರು ಒತ್ತಾಯ ಮಾಡಿ ಬಡಿಸುವ ಸಂಪ್ರದಾಯವೂ ಕೆಲವು ಕಡೆ ಇದೆ. ಇದು ಕೂಡ ಆಹಾರ ಪದಾರ್ಥಗಳು ನಷ್ಟವಾಗಲು ಕಾರಣ. ಹೀಗಾಗಿ ಸಮಾರಂಭಗಳಲ್ಲಿ ಒಂದೆರಡು ಸಿಹಿತಿಂಡಿಗಿಂಥ ಹೆಚ್ಚು ತಯಾರಿಸದಂತೆ ಜಾಗೃತಿ ಮೂಡಿದರೆ ಒಳ್ಳೆಯದು. anand prasadhttps://www.blogger.com/profile/09623502548493814304noreply@blogger.com